ಕಾವೇರಿ ತೀರ್ಪಿನ ಬಗ್ಗೆ ಬೇಸರಗೊಂಡ ನಟ ಕಮಲ್ ಹಾಸನ್ | Filmibeat Kannada

2018-02-17 829

ಕಾವೇರಿ ಜಲ ವಿವಾದಕ್ಕೆ ಸಂಬಂಧಪಟ್ಟಂತೆ ಶುಕ್ರವಾರ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಈ ತೀರ್ಪು ಕರ್ನಾಟಕ ಪಾಲಿಗೆ ಸ್ವಲ್ಪ ಸಮಾಧಾನಕಾರವಾಗಿದ್ದು, ನಾಡಿನ ಜನ ನಿಟ್ಟುಸಿರು ಬಿಡುವಂತಾಗಿದೆ. ಆದ್ರೆ, ತಮಿಳುನಾಡಿನ ಜನರು ಈ ತೀರ್ಪಿನಿಂದ ಅಚ್ಚರಿಗೊಳಗಾಗಿದ್ದು, ಬೇಸರ ವ್ಯಕ್ತಪಡಿಸುತ್ತಿದ್ದಾರೆ.

Actor-turned-politician Kamal Haasan on Friday expressed shock at the Supreme Court's verdict on Cauvery River water dispute that reduced Tamil Nadu's share in the disputed waters.

Videos similaires